lights ಲೈಟ್ಸ್‍
ನಾಮವಾಚಕ

(ಬಹುವಚನ) (ಮುಖ್ಯವಾಗಿ ಬೆಕ್ಕು, ನಾಯಿ, ಮೊದಲಾದವಕ್ಕೆ ಆಹಾರವಾಗಿ ಬಳಸುವ) ಕುರಿ, ಹಂದಿ, ಎತ್ತು, ಮೊದಲಾದವುಗಳ – ಶ್ವಾಸಕೋಶಗಳು, ಪುಪ್ಪುಸಗಳು.