lightness ಲೈಟ್‍ನಿಸ್‍
ನಾಮವಾಚಕ
  1. ಹಗುರತೆ; ಲಘುತ್ವ; ಹಗುರವಾಗಿರುವುದು.
  2. ಚುರುಕುತನ; ಚೂಟಿತನ.
  3. ಸೂಕ್ಷ್ಮತೆ.
  4. ಪ್ರಹುಲ್ಲತೆ; ಹರ್ಷಚಿತ್ತತೆ; ಪ್ರಸನ್ನತೆ.
  5. ಹುಡುಗಾಟಿಕೆ; ಬಾಲಿಶತೆ.
  6. ತೆಳುವಾಗಿರುವಿಕೆ; ಸಾಂದ್ರವಾಗಿಲ್ಲದಿರುವಿಕೆ.