lightish ಲೈಟಿಷ್‍
ಗುಣವಾಚಕ
  1. ನಸುಬಣ್ಣದ; ತಿಳಿಬಣ್ಣದ; ಎಳೆಬಣ್ಣದ; ತೇಲುಬಣ್ಣದ; ಸ್ವಲ್ಪ(ಮಟ್ಟಿಗೆ) ತೆಳುಬಣ್ಣದ.
  2. ಸ್ವಲ್ಪ (ಮಟ್ಟಿಗೆ) – ಹಗುರವಾದ, ಲಘುವಾದ, ಭಾರವಿಲ್ಲದ, ತೂಕವಿಲ್ಲದ.