lighterage ಲೈಟರಿಜ್‍
ನಾಮವಾಚಕ
  1. ಪಾತಿಸಾಗಣೆ; ಹಗುರ ದೋಣಿಯಲ್ಲಿ (ಸಾಮಾನು) ಸಾಗಣೆ.
  2. ಪಾತಿರುಸುಮು; ಹಗುರ ದೋಣಿಯಲ್ಲಿ ಸಾಮಾನು ಸಾಗಿಸಲು ಕೊಡಬೇಕಾದ ರುಸುಮು.