light-pen ಲೈಟ್‍ಪೆನ್‍
ನಾಮವಾಚಕ

ಲೈಟ್‍ ಪೆನ್ನು; ಬೆಳಕು ಪೇನಾ; ಮಾಹಿತಿಯನ್ನು ಒದಗಿಸಲು ಕಂಪ್ಯೂಟರ್‍ ಟರ್ಮಿನಲ್ಲಿನ ಸ್ಕ್ರೀನಿಗೆ ತಗುಲಿಸಿದ, ಪೆನ್‍ ಯಾ ಗನ್‍ನಂಥ ದ್ಯುತಿ ಸಂವೇದಿ ಸಾಧನ.