light-handedness ಲೈಟ್‍ಹ್ಯಾಂಡಿಡ್‍ನಿಸ್‍
ನಾಮವಾಚಕ
  1. ಕೈಚಳಕ; ಕರಕೌಶಲ.
  2. (ಹಡಗಿನ ವಿಷಯದಲ್ಲಿ) ಬಹಳ ಸ್ವಲ್ಪ ಹೇರಿಕೆಯುಳ್ಳದ್ದಾಗಿರುವಿಕೆ.
  3. ಕಡಮೆ ಸಂಖ್ಯೆಯ ಕೆಲಸಗಾರರಿರುವಿಕೆ.