light-handedly ಲೈಟ್‍ಹ್ಯಾಂಡಿಡ್‍ಲಿ
ಕ್ರಿಯಾವಿಶೇಷಣ
  1. ಕೈಚಳಕದಿಂದ; ಕರಕೌಶಲದಿಂದ.
  2. (ಪ್ರಾಚೀನ ಪ್ರಯೋಗ) ಬಹಳ ಸ್ವಲ್ಪ ಹೇರನ್ನು ಹೊತ್ತು.
  3. (ಹಡಗು, ಕಾರ್ಖಾನೆಗಳ ವಿಷಯದಲ್ಲಿ) ಕಡಮೆ ಕೆಲಸಗಾರರನ್ನು ನೇಮಿಸಿಕೊಂಡು.