light-handed ಲೈಟ್‍ಹ್ಯಾಂಡಿಡ್‍
ಗುಣವಾಚಕ
  1. ಕೈ ಚಳಕದ; ಕರಕೌಶಲದ.
  2. (ಪ್ರಾಚೀನ ಪ್ರಯೋಗ) (ಹಡಗಿನ ವಿಷಯದಲ್ಲಿ) ಬಹಳ ಸ್ವಲ್ಪ ಹೇರಿನ.
  3. (ಹಡಗು, ಕಾರ್ಖಾನೆಗಳ ವಿಷಯದಲ್ಲಿ) ಕಡಮೆ ಕೆಲಸಗಾರರನ್ನು ನೇಮಿಸಿಕೊಂಡ.