ligation ಲಿಗೇಷನ್‍
ನಾಮವಾಚಕ

(ಶಸ್ತ್ರವೈದ್ಯ) ಕಟ್ಟು; ಬಂಧನ; ಮುಖ್ಯವಾಗಿ ರಕ್ತ ಸ್ರವಿಸುತ್ತಿರುವ ರಕ್ತನಾಳ ಮೊದಲಾದವನ್ನು ಬಂಧಿಸುವುದು.