ligamental ಲಿಗಮೆಂಟ(ಟ್‍)ಲ್‍
ಗುಣವಾಚಕ
  1. ಮೂಳೆ ನಾರಿನ; ಅಸ್ಥಿರಜ್ಜುವಿನ ಯಾ ಅದಕ್ಕೆ ಸಂಬಂಧಿಸಿದ.
  2. ಮೂಳೆನಾರಿನಿಂದಾದ; ಅಸ್ಥಿರಜ್ಜುವಿನಿಂದಾದ.
  3. ಮೂಳೆನಾರಿನಿಂದ, ಅಸ್ಥಿರಜ್ಜುವಿನಿಂದ – ಕೂಡಿದ.