ligament ಲಿಗಮಂಟ್‍
ನಾಮವಾಚಕ
  1. (ಅಂಗರಚನಾಶಾಸ್ತ್ರ)
    1. ಲಿಗಮೆಂಟು; ಮೂಳೆಕಟ್ಟು; ಮೂಳೆನಾರು; ಅಸ್ಥಿರಜ್ಜು; ಅಸ್ಥಿಬಂಧನಿ; ಮೂಳೆಗಳನ್ನು ಒಂದರೊಡನೊಂದು ಸೇರಿಸುವ ನಾರಿನಂಥ ಊತಕ.
    2. ಒಂದು ಅಂಗವನ್ನು ನಿರ್ದಿಷ್ಟ ಸ್ಥಾನದಲ್ಲಿರಿಸುವ ಯಾವುದೇ ಪೊರೆಯಂಥ ಮಡಿಕೆ.
  2. (ಪ್ರಾಚೀನ ಪ್ರಯೋಗ) ಕಟ್ಟು; ಬಂಧನಿ; ಒಂದು ವಸ್ತುವನ್ನು ಯಾ ಅದರ ಭಾಗವನ್ನು ಮತ್ತೊಂದರೊಡನೆ ಬಿಗಿಯುವಂಥದು ಯಾ ಬಂಧಿಸುವಂಥದು.