See also 2lift-off
1lift-off ಲೆಹ್ಟ್‍ಆಹ್‍
ಗುಣವಾಚಕ

ಎತ್ತಿ – ತೆಗೆಯುವ, ತೆರೆಯುವ, ತೆಗೆದುಹಾಕಬಹುದಾದ, ತೆರೆಯಬಹುದಾದ.

See also 1lift-off
2lift-off ಲಿಹ್ಟ್‍ಆಹ್‍
ನಾಮವಾಚಕ

(ಗಗನನೌಕೆ ಯಾ ಕ್ಷಿಪಣಿಯ) ಉಡಾವಣೆ; ಹಾರುವಿಕೆ; ಮೇಲೇರುವಿಕೆ.