lifetime ಲೈಹ್‍ಟೈಮ್‍
ನಾಮವಾಚಕ
  1. ಜೀವಾವಧಿ; ಜೀವಮಾನ; ಆಯುಸ್ಸು:
    1. ಒಬ್ಬ ವ್ಯಕ್ತಿಯು ಜೀವಿಸುವ ಕಾಲ, ಅವಧಿ.
    2. ಒಂದು ವಸ್ತು ಬಾಳಿಕೆ ಬರುವ, ಉಪಯೋಗಕ್ಕೆ ಬರುವ – ಅವಧಿ.
  2. (ಆಡುಮಾತು) ಅತಿ ದೀರ್ಘಕಾಲ; ಜೀವಮಾನ.
ಪದಗುಚ್ಛ

of a lifetime ಜೀವಮಾನದಲ್ಲಿ ಏಕೈಕ; ಒಬ್ಬನ ಜೀವಮಾನದಲ್ಲಿ ಒಂದೇ ಸಲ ಸಂಭವಿಸುವ ಯಾ ಒಂದಕ್ಕಿಂತ ಹೆಚ್ಚು ಬಾರಿ ಆಗದ: the chance of a lifetime ಜೀವಮಾನದಲ್ಲಿ ಸಿಕ್ಕುವ ಏಕೈಕ ಅವಕಾಶ. the journey of a lifetime ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡುವ ಪ್ರಯಾಣ.