lifestyle ಲೈಹ್‍ಸ್ಟೈಲ್‍
ನಾಮವಾಚಕ

ಜೀವನ ವಿಧಾನ; ಬಾಳರೀತಿ; ಒಬ್ಬ ವ್ಯಕ್ತಿಯ ಯಾ ಒಂದು ತಂಡದ ನಿರ್ದಿಷ್ಟವಾದ ಜೀವನ ನಡೆಸುವ ವಿಧಾನ, ರೀತಿನೀತಿ.