lifelikeness ಲೈಹ್‍ಲೈಕ್‍ನಿಸ್‍
ನಾಮವಾಚಕ

ಜೀವಸದೃಶತೆ; ಜೀವಸಾದೃಶ್ಯ; ನಿರೂಪಿಸಿದ ವ್ಯಕ್ತಿ ಯಾ ವಸ್ತುವನ್ನು ನಿಕಟವಾಗಿ ಹೋಲುವಂತಿರುವಿಕೆ.