lifelessly ಲೈಹ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ನಿಸ್ತೇಜವಾಗಿ; ಕಳೆಗುಂದಿ; ನೀರಸವಾಗಿ; ಪೇಲವವಾಗಿ.
  2. ಜಡವಾಗಿ; ನಿರ್ಜೀವವಾಗಿ.
  3. ಜೀವರಹಿತವಾಗಿ; ಮೃತವಾಗಿ.