lifeblood ಲೈಹ್‍ಬ್ಲಡ್‍
ನಾಮವಾಚಕ
  1. ಜೀವರಕ್ತ; ಬದುಕಿನ ಆವಶ್ಯಕವಾದ ರಕ್ತ.
  2. (ರೂಪಕವಾಗಿ) (ಯಾವುದರದೇ) ಜೀವಸತ್ತ್ವ; ಪ್ರಾಣಶಕ್ತಿ; ಚೈತನ್ಯದಾಯಕ ಶಕ್ತಿ, ಪ್ರಭಾವ: credit is the lifeblood of the consumer society ಸಾಲವು ಭೋಗಿ ಸಮಾಜದ ಜೀವಸತ್ತ್ವ.