life-saver ಲೈಹ್‍ಸೇವರ್‍
ನಾಮವಾಚಕ

(ಆಡುಮಾತು)

  1. ಜೀವರಕ್ಷಕ; ತೀವ್ರವಾದ ಕಷ್ಟದಿಂದ, ಗಂಡಾಂತರದಿಂದ ಪಾರುಮಾಡುವ ವಸ್ತು.
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) = lifeguard.