life-preserver ಲೈಹ್‍ಪ್ರಿಸರ್ವರ್‍
ನಾಮವಾಚಕ

ಜೀವ ರಕ್ಷಕ:

  1. (ಸೀಸ ತುಂಬಿ ಭಾರಮಾಡಿದ ತುದಿಯುಳ್ಳ, ಆತ್ಮರಕ್ಷಣೆಗಾಗಿ ಬಳಸುವ) ಮೋಟು ದೊಣ್ಣೆ.
  2. = life-jacket (ಮೊದಲಾದವು).