lieutenancy ಲೆಹ್ಟೆನನ್ಸಿ
ನಾಮವಾಚಕ
(ಬಹುವಚನ lieutenancies).
  1. ಲೆಹ್ಟೆನಂಟ್‍ – ಪದವಿ, ಹುದ್ದೆ.
  2. ಲೆಹ್ಟೆನಂಟ್‍ ಪದವಿಯ – ಅವಧಿ, ಅಧಿಕಾರಾವಧಿ.
  3. (ಇಂಗ್ಲೆಂಡಿನ ಜಿಲ್ಲೆಯ) ಲಾರ್ಡ್‍ ಲೆಹ್ಟೆನಂಟನ ಅಧೀನದಲ್ಲಿರುವ ಪ್ರತಿನಿಧಿ ತಂಡ ಯಾ ಪ್ರತಿನಿಧಿಗಳು.