lierne ಲಿಅರ್ನ್‍
ನಾಮವಾಚಕ

(ವಾಸ್ತುಶಿಲ್ಪ) ಲಿಯರ್ನ್‍; ಗಾತಿಕ್‍ ಕಟ್ಟಡದ ಕಮಾನುಪಟ್ಟಿಗಳನ್ನು ಕೂಡಿಸುವ ಕಿರು ಪಟ್ಟಿ.