lief ಲೀಹ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ) ಸಂತೋಷದಿಂದ; ಮನಸಾರೆ; ಮನಃಪೂರ್ವಕವಾಗಿ; ಪ್ರೀತಿಯಿಂದ: frankly, I would just as lief stay ಮುಚ್ಚುಮರೆ ಇಲ್ಲದೆ ಹೇಳುವುದಾದರೆ, ನಾನು ಸಂತೋಷದಿಂದ ಇದ್ದುಬಿಡುತ್ತೇನೆ.