lied ಲೀಡ್‍(ಟ್‍)
ನಾಮವಾಚಕ
(ಬಹುವಚನ lieder ಉಚ್ಚಾರಣೆ ಲೀಡರ್‍).

(ಜರ್ಮನ್‍ ದೇಶದ) ಲಾವಣಿ (ಹಾಡು); ಮುಖ್ಯವಾಗಿ ರೊಮ್ಯಾಂಟಿಕ್‍ ಯುಗದ, ಪಿಯಾನೋ ಪಕ್ಕ ವಾದ್ಯದೊಂದಿಗೆ ಒಬ್ಬರೇ ಹಾಡುವ, ಒಂದು ಬಗೆಯ ಜರ್ಮನ್‍ ಹಾಡು.