lie-detector ಲೈಡಿಟೆಕ್ಟರ್‍
ನಾಮವಾಚಕ

ಸುಳ್ಳುಪತ್ತೆಗ; ಅನೃತ ಶೋಧಕ; ಶಾರೀರಿಕ ಬದಲಾವಣೆಗಳನ್ನು ಪರೀಕ್ಷಿಸಿ, ಒಬ್ಬನು ಸುಳ್ಳು ಹೇಳುತ್ತಿದ್ದಾನೋ ಇಲ್ಲವೋ ಎಂಬುದನ್ನು ಪತ್ತೆಮಾಡುವ ಸಾಧನ, ಯಂತ್ರ.