lidless ಲೆಡ್‍ಲಿಸ್‍
ಗುಣವಾಚಕ
  1. ಮುಚ್ಚಳವಿಲ್ಲದ: a lidless container ಮುಚ್ಚಳವಿಲ್ಲದ ಪಾತ್ರೆ.
  2. ರೆಪ್ಪೆಯಿಲ್ಲದ; ಎವೆಯಿಲ್ಲದ.
  3. ರೆಪ್ಪೆ ಮುಚ್ಚದ; ಎವೆ ಇಕ್ಕದ; ತೆರೆದ ನೋಟದ; ನಿದ್ರೆ ಮಾಡದ; ಸದಾ ಎಚ್ಚೆತ್ತಿರುವ: to an eye like mine, a lidless watcher of public weal ಸಾರ್ವಜನಿಕ ಹಿತವನ್ನು, ಸದಾ ರೆಪ್ಪೆ ಮುಚ್ಚದೆ ನೋಡುವ ನನ್ನ ಕಣ್ಣಿಗೆ.