lidded ಲಿಡಿಡ್‍
ಗುಣವಾಚಕ

(ಸಂಯುಕ್ತಪದಗಳಲ್ಲಿ ಸಹ ಪ್ರಯೋಗ)

  1. ಮುಚ್ಚಳವುಳ್ಳ; ಮುಚ್ಚಿಗೆ ಇರುವ: a lidded mug ಮುಚ್ಚಳವಿರುವ ತಪ್ಪಲೆ, ಪಾತ್ರೆ, ಮಗ್ಗು.
  2. ಕಣ್ಣುರೆಪ್ಪೆಗಳುಳ್ಳ; ರೆಪ್ಪೆಗಳಿಂದ ಮುಚ್ಚಿದ: her blue lidded eyes ಅವಳ ನೀಲಿ ರೆಪ್ಪೆಯ ಕಣ್ಣುಗಳು.