lictor ಲಿಕ್ಟಾರ್‍
ನಾಮವಾಚಕ

(ಸಾಮಾನ್ಯವಾಗಿಬಹುವಚನದಲ್ಲಿ) (ರೋಮನ್‍ ಚರಿತ್ರೆ) ದಂಡನಾಧಿಕಾರಿ; ಪ್ರಾಚೀನ ರೋಮನ್‍ ದಂಡಾಧಿಕಾರಿಯ ಮತ್ತು ಸರ್ವಾಧಿಕಾರಿಯ ಮುಂದೆ ದಂಡಗಳ ಕಟ್ಟು ಹಿಡಿದುಹೋಗುತ್ತಿದ್ದು, ಅಪರಾಧಿಗಳಿಗೆ ವಿಧಿಸಿದ ಶಿಕ್ಷೆ ಜಾರಿ ಮಾಡುತ್ತಿದ್ದ ಅಧಿಕಾರಿ.