lickspittle ಲಿಕ್‍ಸ್ಪಿಟ್ಲ್‍
ನಾಮವಾಚಕ

ಎಂಜಲು ನೆಕ್ಕುವವನು; ಕೈವಾರಿ; ಹೊಗಳುಭಟ್ಟ; ಭಟ್ಟಂಗಿ; ಕಾಲಿಗೆ ಬಿದ್ದು ಅನುಸರಿಸುವವನು; ಹಲ್ಲು ಕಿರಿದು ಮುಖಸ್ತುತಿ ಮಾಡುವವನು.