licking ಲಿಕಿಂಗ್‍
ನಾಮವಾಚಕ

(ಆಡುಮಾತು)

  1. ಹೊಡೆತ; ಪೆಟ್ಟು; ಸದೆಬಡಿತ; ಒದೆ – ಕೊಡುವುದು ಯಾ ತಿನ್ನುವುದು.
  2. ಪೆಟ್ಟು; ಸೋಲು; ಅಪಜಯ: American industries took their licking ಅಮೆರಿಕದ ಉದ್ಯಮಗಳು ಪೆಟ್ಟು ತಿಂದವು.
  3. ನೆಕ್ಕುವುದು; ನೆಕ್ಕಾಟ.