lickerish ಲಿಕರಿಷ್‍
ಗುಣವಾಚಕ
  1. ಕಾಮುಕನಾದ; ಲಂಪಟ.
  2. ನಾಲಿಗೆಗೀಳಿನ; ಜಿಹ್ವಾಚಾಪಲ್ಯದ; ಭೋಜನ ಪ್ರಿಯ; ಭಕ್ಷ್ಯಪ್ರಿಯ; ತಿಂಡಿ ಗೀಳಿನ.
  3. ಅತಿ ಆಶೆಯ; ಗೀಳುಹಿಡಿದ; ದುರಾಶೆ ಪಡುವ; ಹಂಬಲಿಸುವ; ಬಾಯಿಬಾಯಿ ಬಿಡುವ: lickerish affection to gold ಚಿನ್ನಕ್ಕಾಗಿ ಬಾಯಿ ಬಾಯಿ ಬಿಡುವುದು.