lich-stone ಲಿಚ್‍ಸ್ಟೋನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಚಟ್ಟದ ಕಲ್ಲು; ಶವಪೆಟ್ಟಿಗೆ ಶಿಲೆ; ಶವಾಗಾರದ ಬಾಗಿಲ ಬಳಿ ಹೆಣದ ಪೆಟ್ಟಿಗೆಯನ್ನಿಡಲು ಒದಗಿಸಿರುವ ಕಲ್ಲು.