lich-owl ಲಿಚ್‍ಔಲ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಸಾವುಗೂಬೆ; ಯಮಗೂಬೆ; ಸಾವಿನ ಸೂಚನೆಯನ್ನು ಕೊಡುವುದೆಂದು ಜನ ನಂಬಿರುವ ಕಿರಿಚುಗೂಬೆ.