lich-gate ಲಿಚ್‍ಗೇಟ್‍
ನಾಮವಾಚಕ

(lych-gate ಎಂದೂ ಪ್ರಯೋಗ) (ಬ್ರಿಟಿಷ್‍ ಪ್ರಯೋಗ) ಶವಾಗಾರ ದ್ವಾರ; ಹೆಣದ ಮನೆಬಾಗಿಲು; ಶವ ಸಂಸ್ಕಾರಕ್ಕೆ ಪಾದ್ರಿಯು ಬರುವುದನ್ನು ಕಾಯುತ್ತಿರುವಾಗ ಹೆಣದ ಪೆಟ್ಟಿಗೆಯನ್ನಿಡಲು ಚರ್ಚಿನ ಸ್ಮಶಾನದ ಬಾಗಿಲಲ್ಲಿ ನಿರ್ಮಿಸಿರುವ ಚಾವಣಿಯುಳ್ಳ ಭಾಗ.