licentiousness ಲೈಸೆನ್ಷಸ್‍ನಿಸ್‍
ನಾಮವಾಚಕ
  1. ಸ್ವೇಚ್ಛಾ ಪ್ರವೃತ್ತಿ; ಸ್ವೈರತೆ; ವಿಷಯಲಂಪಟತೆ; ಕಾಮುಕತೆ.
  2. (ಪ್ರಾಚೀನ ಪ್ರಯೋಗ) ನಿಯಮಗಳ ಯಾ ಸಂಪ್ರದಾಯಗಳ ಉಲ್ಲಂಘನೆ.