licentiously ಲೈಸೆಸ್ಷಸ್‍ಲಿ
ಕ್ರಿಯಾವಿಶೇಷಣ
  1. ಸ್ವೈರವೃತ್ತಿಯಿಂದ; ಸ್ವೇಚ್ಛಾಚಾರಿಯಾಗಿ; ವಿಷಯಲಂಪಟನಾಗಿ; ಕಾಮುಕತೆಯಿಂದ.
  2. (ಪ್ರಾಚೀನ ಪ್ರಯೋಗ) ಸ್ವಚ್ಛಂದವಾಗಿ; ನಿಯಮಗಳನ್ನು ಉಲ್ಲಂಘಿಸಿ ಯಾ ಪಾಲಿಸದೆ.