licenser ಲೈಸನ್ಸರ್‍
ನಾಮವಾಚಕ

ಲೈಸನ್ಸ್‍ ದಾತ; ಲೈಸನ್ಸ್‍ ಕೊಡುವವನು; ಪರವಾನಗಿ ಕೊಡುವ ಅಧಿಕಾರಿ.

ಪದಗುಚ್ಛ
  1. licenser of plays (ನಾಟಕ ಪ್ರದರ್ಶನದ) ಲೈಸನ್ಸ್‍ ಅಧಿಕಾರಿ; ಕಾನೂನನ್ನು ಅನುಸರಿಸಿ ನಾಟಕದ ಪ್ರದರ್ಶನಕ್ಕೆ ಅಪ್ಪಣೆ ಕೊಡುವ ಪರವಾನಗಿ ಅಧಿಕಾರಿ.
  2. licenser of the press (ಚರಿತ್ರೆ) (ಗ್ರಂಥ) ಪ್ರಕಟಣೆಯ ಅನುಜ್ಞಾಧಿಕಾರಿ, ಅನುಮತಿದಾರ; ಕಾನೂನು, ನೀತಿ, ಶೀಲ, ಶಿಷ್ಟತೆ ಇವುಗಳಿಗೆ ಕುಂದಿಲ್ಲವೆಂದು ದೃಢವಾದಾಗ, ಪುಸ್ತಕದ ಪ್ರಕಟಣೆಗೆ ಅನುಮತಿ ಕೊಡುವ ಅಧಿಕಾರಿ.