libretto ಲಿಬ್ರೆಟೋ
ನಾಮವಾಚಕ
(ಬಹುವಚನ libretti ಉಚ್ಚಾರಣೆ ಲಿಬ್ರೆಟಿ, ಯಾ librettos).

ಕೃತಿಪಾಠ; ಗೀತನಾಟಕದ ಯಾ ಸಂಗೀತಕೃತಿಯ ಸಾಹಿತ್ಯಭಾಗ, ಪಠ್ಯಭಾಗ, ಯಾ ಅದರ ಪುಸ್ತಕ.