libratory ಲೈಬ್ರಟರಿ
ಗುಣವಾಚಕ

(ತುಲಾ ದಂಡದಂತೆ) ಓಲಾಡುವ; ದೋಲಾಯಮಾನ; ಆಂದೋಲವಾಗುವ; ಮೇಲಕ್ಕೂ ಕೆಳಕ್ಕೂ ತೂಗಾಡುವ.