libration ಲೈಬ್ರೇಷನ್‍
ನಾಮವಾಚಕ

(ಆಕಾಶಕಾಯದ, ಮುಖ್ಯವಾಗಿ ಚಂದ್ರನ) ಓಲಾಟ; ದೋಲ; ದೋಲನ; ಚಂದ್ರಬಿಂಬದ ಏಣಿನ ಬಳಿಯ ಭಾಗಗಳು ಪರ್ಯಾಯವಾಗಿ ಗೋಚರ ಮತ್ತು ಅಗೋಚರವಾಗುತ್ತಾ ಹೋಗುವುದು.