libido ಲಿಬೀ(ಬೈ)ಡೋ
ನಾಮವಾಚಕ
(ಬಹುವಚನ libidos).
  1. (ಮನಶ್ಶಾಸ್ತ್ರ) ಲಿಬಿಡೋ; ಕಾಮ; ಮಾನಸಿಕ ಪ್ರಚೋದನೆ, ಪ್ರೇರಣೆ; ಸುಪ್ತ ಮನಸ್ಸಿನ ಭಾಗವಾದ ಆನುವಂಶಿಕ ಸಹಜ ಪ್ರವೃತ್ತಿಗಳ ಆಕರವಾದ “ಇಡ್‍”ನಿಂದ ಜನ್ಯವಾದ ಸಹಜ ಶಕ್ತಿಗಳು ಮತ್ತು ಆಸಕ್ತಿಗಳು (ಮುಖ್ಯವಾಗಿ ಲೈಂಗಿಕಾಸಕ್ತಿಗೆ ಸಂಬಂಧಿಸಿದವು).
  2. (ಲೈಂಗಿಕ) ಕಾಮ; ಕಾಮಾಸಕ್ತಿ; ಕಾಮುಕತೆ; ಲಾಂಪಟ್ಯ; ಲಂಪಟತನ.