libidinously ಲಿಬಿಡಿನಸ್‍ಲಿ
ಕ್ರಿಯಾವಿಶೇಷಣ
  1. (ಮನಶ್ಶಾಸ್ತ್ರ) ಲಿಬಿಡೋವಿನಂತೆ ಯಾ ಲಿಬಿಡೋಗೆ ಸಂಬಂಧಿಸಿದಂತೆ.
  2. ಕಾಮುಕವಾಗಿ; ಕಾಮಾತುರದಿಂದ.