libidinous ಲಿಬಿಡಿನಸ್‍
ಗುಣವಾಚಕ
  1. (ಮನಶ್ಶಾಸ್ತ್ರ) ಲಿಬಿಡೋನಿನ; ಕಾಮದ; ಲಿಬಿಡೋಗೆ ಸಂಬಂಧಿಸಿದ; ಲಿಬಿಡೋವಿನಂಥ.
  2. ಕಾಮುಕ; ಕಾಮಾಸಕ್ತ; ಲಂಪಟ; ಕಾಮಾತುರ; ಕಾಮೋದ್ರಿಕ್ತ.