libidinally ಲಿಬಿಡಿನಲಿ
ಕ್ರಿಯಾವಿಶೇಷಣ
  1. (ಮನಶ್ಶಾಸ್ತ್ರ) ಲಿಬಿಡೋವಿನಿಂದ; ಕಾಮದಿಂದ; ಸಹಜ ಮಾನಸಿಕ ಪ್ರೇರಣೆಯಿಂದ, ಪ್ರಚೋದನೆಯಿಂದ.
  2. ಕಾಮುಕತೆಯಿಂದ; ಲಂಪಟತೆಯಿಂದ.