libidinal ಲಿಬಿಡಿನಲ್‍
ಗುಣವಾಚಕ
  1. (ಮನಶ್ಶಾಸ್ತ್ರ) ಲಿಬಿಡೋವಿನ; ಕಾಮದ; ಸಹಜ ಮಾನಸಿಕ ಪ್ರೇರಣೆಯ, ಪ್ರಚೋದನೆಯ.
  2. ಕಾಮಾಸಕ್ತಿಯ; ಕಾಮುಕತೆಯ.