libertinism ಲಿಬರ್ಟಿನಿಸಮ್‍
ನಾಮವಾಚಕ
  1. ಲಂಡತನ; ಲಂಪಟತೆ; ಅನೈತಿಕತೆ; (ಮುಖ್ಯವಾಗಿ) ವ್ಯಭಿಚಾರ.
  2. ಸ್ವೇಚ್ಛಾಚಾರ; ಸ್ವಚ್ಛಂದ ವೃತ್ತಿ.
  3. (ಧರ್ಮದ ವಿಷಯದಲ್ಲಿ) ಸ್ವತಂತ್ರ ವಿಚಾರವಂತಿಕೆ.