libertarianism ಲಿಬರ್ಟೇರಿಅನಿಸಮ್‍
ನಾಮವಾಚಕ
  1. (ತತ್ತ್ವಶಾಸ್ತ್ರ) ಸಂಕಲ್ಪ, ಇಚ್ಛಾ – ಸ್ವಾತಂತ್ರ್ಯವಾದ; ಮಾನವನಿಗೆ ಸಂಕಲ್ಪ ಸ್ವಾತಂತ್ರ್ಯವಿದೆಯೆಂಬ ಸಿದ್ಧಾಂತ.
  2. (ರಾಜನೀತಿಶಾಸ್ತ್ರ) ಸ್ವಾತಂತ್ರ್ಯವಾದ;
    1. ಎಲ್ಲ ಜನಾಂಗಗಳ ಸ್ವಾತಂತ್ರ್ಯದ ಹಕ್ಕನ್ನು ಎತ್ತಿ ಹಿಡಿಯುವ ವಾದ.
    2. ಆಲೋಚನೆ, ನಂಬಿಕೆ, ನಡತೆ, ಮೊದಲಾದವುಗಳಲ್ಲಿ ಸ್ವಾತಂತ್ರ್ಯವನ್ನು ಅನುಮೋದಿಸುವ ಯಾ ಸಮರ್ಥಿಸುವ ವಾದ.