1liberationist ಲಿಬರೇಷನಿಸ್ಟ್‍
ನಾಮವಾಚಕ

ವಿಮೋಚನ ವಾದಿ; ಚರ್ಚಿನ ಹಿಡಿತದಿಂದ ಜನರನ್ನು ಬಿಡುಗಡೆಗೊಳಿಸಬೇಕೆಂದು ವಾದಿಸುವವನು.

2liberationist ಲಿಬರೇಷನಿಸ್ಟ್‍
ಗುಣವಾಚಕ

ವಿಮೋಚನ ವಾದದ; ಚರ್ಚಿನ ಹಿಡಿತದಿಂದ ಜನರನ್ನು ಬಿಡಿಸಬೇಕೆಂದು ವಾದಿಸುವ.