liberated ಲಿಬರೇಟೆಡ್‍
ಗುಣವಾಚಕ
  1. (ದೇಶ ಮೊದಲಾದವುಗಳ ವಿಷಯದಲ್ಲಿ) ಬಿಡುಗಡೆ ಪಡೆದ; ಸ್ವಾತಂತ್ರ್ಯ ಗಳಿಸಿದ; ವಿಮುಕ್ತ.
  2. (ವ್ಯಕ್ತಿಯ ವಿಷಯದಲ್ಲಿ, ಮುಖ್ಯವಾಗಿ ಲೈಂಗಿಕ ವಿಷಯಗಳಲ್ಲಿ ಸಮಾಜದ ಕಟ್ಟುನಿಟ್ಟಾದ ಸಂಪ್ರದಾಯಗಳಿಂದ) ಮುಕ್ತನಾದ; ಸ್ವತಂತ್ರ(ನಾದ).