liberalization ಲಿಬರಲೈಸೇಷನ್‍
ನಾಮವಾಚಕ
  1. ಉದಾರೀಕರಣ; ಉದಾರಗೊಳಿಸುವುದು; ಉದಾರಮಾಡುವುದು; ನಿಷ್ಠುರತೆ ತಗ್ಗಿಸುವುದು.
  2. ಉದಾರೀಭವನ; ಉದಾರವಾಗುವುದು; ನಿಷ್ಠುರತೆ ಕಡಮೆಯಾಗುವುದು.