liberalism ಲಿಬರಲಿಸಮ್‍
ನಾಮವಾಚಕ
  1. ಉದಾರಶೀಲತೆ; ಉದಾರಹೃದಯತೆ; ಅಸಂಕುಚಿತ ಮನೋವೃತ್ತಿ: marked by liberalism and tolerance ಉದಾರ ಮನೋವೃತ್ತಿ ಹಾಗೂ ಸಹಿಷ್ಣುತೆಗಳು ಎದ್ದು ಕಾಣುವ.
  2. (ರಾಜನೀತಿ, ಧರ್ಮ, ಸಮಾಜಸುಧಾರಣೆ, ಮೊದಲಾದವುಗಳ ವಿಷಯದಲ್ಲಿ) ಉದಾರ – ಸಿದ್ಧಾಂತ, ವಾದ.